ಮೊಮ್ಮಗಳ ಹಾದಿ ಹಿಡಿದ ಅಜ್ಜಿ – ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನ
ಕುಂಬ್ರ ಸಮೀಪ ಭೀಕರ ಕಾರು–ರಿಕ್ಷಾ ಅಪಘಾತ ಪ್ರಕರಣ
ಪುತ್ತೂರು: ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗರು ಗ್ರಾಮದ ಪರ್ಪುಂಜ ಅಬ್ರಾಡ್ ಹಾಲ್ ಬಳಿ ಕಾರು ಹಾಗೂ ಅಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೊಳ್ವಾರ್ ಕಾಪಿಕಾಡ್ ನಿವಾಸಿ ಝುಲೈಕಾ ಹಾಗೂ ಅವರ ಮೊಮ್ಮಗಳು ಶಾಝ್ಮಾ ಫಾತಿಮಾ ಮೃತಪಟ್ಟಿದ್ದಾರೆ. ಪಿರ್ಯಾದುದಾರರಾದ ಬನ್ನೂರು…
