ʼಶೂನ್ಯ ಗುರುತ್ವʼ ದಲ್ಲಿ ಪ್ಯಾಂಟ್ ಧರಿಸುವುದು ಹೇಗೆ ? ನಾಸಾ ಗಗನಯಾತ್ರಿಯ ವಿಡಿಯೋ ವೈರಲ್ | Watch Video
ಅಂತರಿಕ್ಷದಲ್ಲಿ ಬಟ್ಟೆ ಧರಿಸುವುದು ಕೂಡ ಒಂದು ಕಲೆಯಂತೆ. ನಾಸಾದ ಗಗನಯಾತ್ರಿ ಡಾನ್ ಪೆಟಿಟ್ ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವದಲ್ಲಿ ಪ್ಯಾಂಟ್ ಧರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಅವರು ಗಾಳಿಯಲ್ಲಿ ತೇಲುತ್ತಾ, ತಮ್ಮ ಎರಡು ಕಾಲುಗಳನ್ನು…