Category: ದೇಶ-ವಿದೇಶ

ʼಸೋದರʼ ಖತರ್ ಮೇಲೆ ದಾಳಿ ನಡೆಸಿಲ್ಲ, ಅಮೆರಿಕದ ವಾಯುನೆಲೆಯಷ್ಟೇ ನಮ್ಮ ಗುರಿ: ಇರಾನ್ ಹೇಳಿಕೆ

ʼಸೋದರʼ ಖತರ್ ಮೇಲೆ ದಾಳಿ ನಡೆಸಿಲ್ಲ, ಅಮೆರಿಕದ ವಾಯುನೆಲೆಯಷ್ಟೇ ನಮ್ಮ ಗುರಿ ಎಂದು ಇರಾನ್ ಹೇಳಿದೆ. ಖತರ್ ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯ ಮೇಲೆ ದಾಳಿ ಮಾಡಿದ ಬಳಿಕ ಈ ಹೇಳಿಕೆ ಬಂದಿದೆ ಎಂದು Aljazeera ವರದಿ ಮಾಡಿದೆ. ಇರಾನ್…

ಇರಾನ್ ಅಧ್ಯಕ್ಷರ ಜತೆ ಮೋದಿ ಫೋನ್ ಸಂಭಾಷಣೆ; ಉದ್ವಿಗ್ನತೆ ಶಮನಕ್ಕೆ ಆಗ್ರಹ

ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದ್ದಂತೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಜತೆ ದೂರವಾಣಿ ಸಂಭಾಷಣೆ ನಡೆಸಿ, ಉದ್ವಿಗ್ನ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಉದ್ವಿಗ್ನತೆ ಶಮನ ಮತ್ತು ಶಾಂತಿಗೆ ಕ್ರಮ ಕೈಗೊಳ್ಳಬೇಕು…

ಇರಾನ್-ಇಸ್ರೇಲ್ ಸಂಘರ್ಷ ಉಲ್ಬಣ: ಸಂಭವನೀಯ ದಾಳಿ ಎದುರಿಸಲು ಬಹರೇನ್, ಕುವೈತ್ ಸಜ್ಜು

ಅಮೆರಿಕ ಮಧ್ಯಪ್ರವೇಶದಿಂದಾಗಿ ತೀವ್ರಗೊಂಡಿರುವ ಇಸ್ರೇಲ್‌ – ಇರಾನ್‌ ಸಂಘರ್ಷವು, ತಮ್ಮ ಪ್ರದೇಶಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ ಎಂದು ಎಚ್ಚೆತ್ತುಕೊಂಡಿರುವ ಬಹರೇನ್‌ ಹಾಗೂ ಕುವೈತ್‌, ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿವೆ. ಇರಾನ್‌ನ ಮೂರು ಪ್ರಮುಖ ಪರಮಾಣು ಕೇಂದ್ರಗಳಾದ ಫೋರ್ಡೊ, ನತಾಂಜ್‌ ಮತ್ತು…

ಇರಾನ್ ನಿಂದ ಸೇಡಿನ ಶಪಥ: ಅಮೆರಿಕ ನೌಕಾಪಡೆಗೆ ದಾಳಿ, ಹರ್ಮುಜ್ ಜಲಸಂಧಿ ಬಂದ್‌ ಎಚ್ಚರಿಕೆ ನೀಡಿದ ಖಮೇನಿ!

ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕಾ ರಾತ್ರೋರಾತ್ರಿ ನಡೆಸಿದ ಮಿಂಚಿನ ದಾಳಿಗೆ ಇರಾನ್‌ ಕೆಂಡಾಮಂಡಲವಾಗಿದೆ. ಫೋರ್ಡೊ, ಇಸ್ಫಾಹಾನ್, ಮತ್ತು ನತಾಂಜ್‌ನಂತಹ ಪ್ರಮುಖ ಪರಮಾಣು ತಾಣಗಳ ಮೇಲೆ ಅಮೆರಿಕಾದ ಬಿ-2 ಸ್ಟೆಲ್ತ್ ಬಾಂಬರ್‌ಗಳು ಅಬ್ಬರಿಸಿದ ಬೆನ್ನಲ್ಲೇ, ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ…

ಇಸ್ರೇಲ್ ಪರ ಬೇಹುಗಾರಿಕೆ: ಮಜೀದ್ ಎಂಬಾತನನ್ನು ಗಲ್ಲಿಗೇರಿಸಿದ ಇರಾನ್

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಈ ನಡುವೆ ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸಲಾಗಿದೆ ಎಂದು ನ್ಯಾಯಾಂಗ ಸಂಬಂಧಿತ ಸುದ್ದಿಗಳನ್ನು ಬಿತ್ತರಿಸುವ ಮಿಜಾನ್ ವೆಬ್‌ಸೈಟ್ ಹೇಳಿದೆ. ಬೇಹುಗಾರಿಕೆ ನಡೆಸಿ ಮರಣದಂಡನೆಗೆ ಒಳಗಾದ ವ್ಯಕ್ತಿಯನ್ನು ಮಜೀದ್ ಮೊಸೆಯ್ಬಿ ಎಂದು ಅದು…

ಇರಾನ್ ಬೆಂಬಲಕ್ಕೆ ನಿಂತಿರುವ ದೇಶಗಳ ಪಟ್ಟಿ ಇಲ್ಲಿದೆ! Iran And Israel

ಪ ರಮಾಣು ಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪರಿಸ್ಥಿತಿ ಅವಲೋಕನ ಮಾಡಿ ಹೇಳುವುದಾದರೆ ಈ ಪರಿಸ್ಥಿತಿಯಲ್ಲಿ ಇರಾನ್ ಏನಾದರೂ ಒಂದು ಎಡವಟ್ಟು ಮಾಡುವುದು ಬಹುತೇಕ ಗ್ಯಾರಂಟಿ ಎಂಬ ಭಯ ಕೂಡ ಆವರಿಸಿದೆ. ಅದರಲ್ಲೂ ನ್ಯೂಕ್ಲಿಯರ್ ಸಾಮರ್ಥ್ಯ ಹೊಂದಿರುವ ಇರಾನ್ ದೇಶದ ವಿರುದ್ಧ ಈಗ,…

BREAKING : 3 ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ : ಇರಾನ್ ಫಸ್ಟ್ ರಿಯಾಕ್ಷನ್

ಇ ರಾನ್ ನ ಮೂರು ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ಪ್ರತಿಕ್ರಿಯೆ ನೀಡಿದೆ. ಅಮೆರಿಕದ ದಾಳಿ ಖಂಡಿಸಿದ ಇರಾನ್, ನಮ್ಮ 3 ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಇಂತಹ ದಾಳಿಗಳು…

BIG BREAKING: ಇರಾನ್ -ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿ: ಜಗತ್ತಿಗೇ ಎದುರಾಯ್ತು 3ನೇ ಮಹಾಯುದ್ಧದ ಆತಂಕ..!!

ಇ ಸ್ರೇಲ್ -ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿ ಕೊಟ್ಟಿದೆ. ಇರಾನ್ ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದೆ.ನಟಾಂಜ್, ಫೋರ್ಡೋ, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ. ಅಣುಬಾಂಬ್ ಕದನ ಮೂರನೇ ವಿಶ್ವ ಯುದ್ಧಕ್ಕೆ ನಾಂದಿ ಹಾಡಿದಂತಾಗಿದೆ. ಇರಾನ್ -ಇಸ್ರೇಲ್…

YOGA DAY 2025 : ಯೋಗವು ಕೇವಲ ವ್ಯಾಯಾಮವಲ್ಲ , ಜೀವನಶೈಲಿಯಾಗಲಿ – ಪ್ರಧಾನಿ ನರೇಂದ್ರ ಮೋದಿ ಕರೆ VIDEO

ವಿ ಶಾಖಪಟ್ಟಣ : ಯೋಗವು ಕೇವಲ ವ್ಯಾಯಾಮವಲ್ಲ ಜೀವನ ಶೈಲಿಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಿಶ್ವಾದ್ಯಂತ ಇಂದು ಯೋಗದಿನ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವಿಶಾಖ ಪಟ್ಟಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ಇಲ್ಲಿ ನಡೆಯುತ್ತಿರುವ…

ಇಸ್ರೇಲ್‌ಗೆ ದುಬಾರಿಯಾಗ್ತಿದೆ ಇರಾನ್ ಜೊತೆ ಯುದ್ಧ, ಪ್ರತಿದಿನ ಎಷ್ಟು ಮಿಲಿಯನ್ ಖರ್ಚು ಆಗ್ತಿದೆ ಗೊತ್ತಾ?

ಇರಾನ್-ಇಸ್ರೇಲ್ ನಡುವೆ ಕಳೆದ 8 ದಿನಗಳಿಂದ ಯುದ್ಧ ನಡೆಯುತ್ತಿದೆ. ಜೂನ್ 13 ರಿಂದ ಆರಂಭವಾದ ಈ ಯುದ್ಧ ಇನ್ನೂ ಮುಗಿಯುವ ಲಕ್ಷಣಗಳಿಲ್ಲ. ಜೂನ್ 20 ರ ಸಂಜೆ ಇರಾನ್ ಇಸ್ರೇಲ್‌ನ ಹೈಫಾ, ಟೆಲ್ ಅವೀವ್ ಮತ್ತು ಬೀರ್ಶೆಬಾ ಸೇರಿದಂತೆ ಹಲವು ನಗರಗಳ…

Join WhatsApp Group
error: Content is protected !!