Category: ದೇಶ-ವಿದೇಶ

Kia: ಕಡೆಗೂ ಹೊಸ ಕಿಯಾ ಫ್ಯಾಮಿಲಿ ಕಾರಿನ ಅನಾವರಣಕ್ಕೆ ದಿನಾಂಕ ನಿಗದಿ.. 7-ಸೀಟರ್, ರೂ.6 ಲಕ್ಷ ಬೆಲೆ?

ದ ಕ್ಷಿಣ ಕೊರಿಯಾ ಮೂಲದ ಕಿಯಾ (Kia) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಮಾರುಕಟ್ಟೆಗೆ 2019ರಲ್ಲಿ ಅಧಿಕೃತವಾಗಿ ಪ್ರವೇಶವನ್ನು ಮಾಡಿತು. ಆಂಧ್ರ ಪದೇಶಯಲ್ಲಿ ಉತ್ಪಾದನಾ ಘಟಕವನ್ನು ಹೊಂದಿದ್ದು, ಸೋನೆಟ್ ಮತ್ತು ಸೆಲ್ಟೋಸ್ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ.…

ದುಬೈ ಟೂರಿಸ್ಟ್ ವೀಸಾದಲ್ಲಿ ಮಹತ್ತರ ಬದಲಾವಣೆ – ರಿಟರ್ನ್ ಟಿಕೆಟ್ ಹೊಟೇಲ್ ಬುಕ್ಕಿಂಗ್ ಇಲ್ಲದೆ ನೋ ಎಂಟ್ರಿ

ದುಬೈ ನವೆಂಬರ್ 23: ಟೂರಿಸ್ಟ್ ವೀಸಾ ಪಡೆದು ದುಬೈಗೆ ಹೋಗಬಯಸುವ ಪ್ರವಾಸಿಗರಿಗೆ ಹೊಸ ನಿಯಮ ರೂಪಿಸಲಾಗಿದೆ. ಈ ಸಂಬಂಧ ಅಲ್ಲಿನ ವಲಸೆ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಪ್ರವಾಸಿಗರು ವೀಸಾಗೆ ಅರ್ಜಿ ಸಲ್ಲಿಸುವ ವೇಳೆ ಹೋಟೆಲ್ ಕಾಯ್ದಿರಿಸಿದ ಬಗೆಗಿನ ಮಾಹಿತಿ…

ಉಕ್ರೇನ್ ಮೇಲೆ ಖಂಡಾಂತರ ಕ್ಷಿಪಣಿ ದಾಳಿ: ಪುಟಿನ್

ಕೀ ವ್: ಉಕ್ರೇನ್ ಮೇಲೆ ಹೈಪರ್‌ಸಾನಿಕ್, ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ಸುಧಾರಿತ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲು ಉಕ್ರೇನ್‌ಗೆ ಅಮೆರಿಕ ಹಾಗೂ ಬ್ರಿಟನ್ ಅನುಮತಿ ನೀಡಿರುವುದಕ್ಕೆ…

ಸೆಕ್ಸ್ ಟೂರಿಸಂ ಕೇಂದ್ರವಾಗಿ ಬೆಳೆಯುತ್ತಿದೆ ಏಷ್ಯಾದ ಈ ನಗರ!

ಕೆಲವೊಂದು ಪರಿಸ್ಥಿತಿಗಳು ಅನೇಕರನ್ನು ಇಷ್ಟವಿಲ್ಲದ ಕೆಲಸ ಮಾಡುವಂತೆ ಮಾಡುತ್ತದೆ. ಪರಿಸ್ಥಿತಿಯ ಕೈಗೊಂಬೆಯಾಗಿ ಅನೇಕ ಬಾಲಕಿಯರು, ಯುವತಿಯರು, ಮಹಿಳೆಯರು ವಿಶ್ವದ ವಿವಿಧೆಡೆ ಲೈಂಗಿಕ ವ್ಯಾಪಾರದಲ್ಲಿ ತೊಡಗುವಂತೆ ಮಾಡಿದೆ. ಅದರಲ್ಲೂ ಕೋವಿಡ್ ಸಾಂಕ್ರಾಮಿಕವು ಮಾಡಿಸಿದ ಸಾಲವನ್ನು ತೀರಿಸಲು ಅನೇಕ ಮಹಿಳೆಯರನ್ನು ಈ ವೃತ್ತಿಯತ್ತ ಸೆಳೆಯುವಂತೆ…

ತೊನ್ನು ಸಮಸ್ಯೆ ನಡುವೆಯೂ ಮಾಡೆಲಿಂಗ್ ಜಗತ್ತಿನಲ್ಲಿ ಹೊಸ ಭಾಷ್ಯ ಬರೆದ ಲೊಗಿನಾ ಸಲಾಹಾ

ತೊನ್ನು ಎಂಬ ಚರ್ಮದ ಸಮಸ್ಯೆ ಇದ್ದರೂ ಕೂಡ 2024ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಇದೀಗ ಫಿನಾಲೆಯವರೆಗೂ ತಲುಪುವುದರ ಮೂಲಕ ಈಜಿಪ್ಟ್ ಮಾಡೆಲ್ ಲೊಗಿನಾ ಸಲಾಹಾ ಇತಿಹಾಸ ನಿರ್ಮಿಸಿದ್ದಾರೆ. ತೊನ್ನು ಸಮಸ್ಯೆ ಇದ್ದವರು ಆತ್ಮವಿಶ್ವಾಸ ಕಳೆದುಕೊಂಡು ಮನೆಯ ಮೂಲೆಯಲ್ಲಿ ಕುಳಿತುಕೊಂಡರೆ, ಲೊಗಿನಾ…

ಸೌದಿ ಅರೇಬಿಯಾ ಹೊಸ ನಿಯಮ – ವಿದೇಶಿಯರು ಎಷ್ಟು ವಾಹನ ಹೊಂದಬಹುದು!? ಇಲ್ಲಿದೆ ಮಾಹಿತಿ!

ರಿಯಾದ್ : ಸೌದಿಯಲ್ಲಿ ವಾಸಿಸುವ ವಿದೇಶಿಯರು ಗರಿಷ್ಠ ಎರಡು ವಾಹನಗಳನ್ನು ಮಾತ್ರ ತಮ್ಮ ಸ್ವಂತ ಹೆಸರಿನಲ್ಲಿ ಹೊಂದಿರಬಹುದು ಎಂದು ಸೌದಿ ಟ್ರಾಫಿಕ್ ಇಲಾಖೆ ಸ್ಪಷ್ಟಪಡಿಸಿದೆ. ಟ್ರಾಫಿಕ್ ಇಲಾಖೆಗೆ ನೇರವಾಗಿ ಹೋಗದೆ, ಗೃಹ ಸಚಿವಾಲಯದ ಆನ್‌ಲೈನ್ ಸೇವಾ ವೇದಿಕೆಯಾದ ‘ಅಬ್ಶಿರ್’ ಮೂಲಕ ನಂಬರ್…

ರೈಲು ಪ್ರಯಾಣಿಕರೇ ಗಮನಿಸಿ : ಬದಲಾಗಿದೆ `ತತ್ಕಾಲ್ ಟಿಕೆಟ್’ ಬುಕ್ಕಿಂಗ್ ನಿಯಮ!

ನವದೆಹಲಿ : ಭಾರತೀಯ ರೈಲ್ವೇ ತನ್ನ ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ಮಾಡಿದೆ. ಈ ಹೊಸ ನಿಯಮವು 1 ನವೆಂಬರ್ 2024 ರಿಂದ ಜಾರಿಗೆ ಬಂದಿದೆ. ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು ಮತ್ತು ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸುವುದು…

ದಾಳಿ ತೀವ್ರಗೊಳಿಸಿದ ಹಿಜ್ಬುಲ್ಲಾ; ಗಾಜಾದಲ್ಲಿ ಸೈನಿಕರ ಕೊರತೆ, ಯುದ್ಧದಲ್ಲಿ ಇಸ್ರೇಲ್ ಸೋಲುತ್ತಿದೆಯಾ?

ಇ ಸ್ರೇಲ್‌ನಿಂದ (Israel) ಬಂದ ಸುದ್ದಿಯೊಂದು ಜಗತ್ತನ್ನು ಬೆಚ್ಚಿ ಬೀಳಿಸಿದೆ. ವರದಿಯ ಪ್ರಕಾರ, ಗಾಜಾದಲ್ಲಿ (Gaza) ಅನೇಕ ಇಸ್ರೇಲಿ ಸೈನಿಕರು (Israeli Soldiers) ಸಾವನ್ನಪ್ಪಿದ್ದಾರೆ (Died) ಮತ್ತು ಈಗ ಅಲ್ಲಿ ಸೈನಿಕರ ತೀವ್ರ ಕೊರತೆಯಿದೆ. ಇಸ್ರೇಲಿ ಯುವಕರು ಸೇನೆಗೆ ಸೇರಲು ಬಯಸುವುದಿಲ್ಲ…

ಇಸ್ರೇಲ್ | ರಕ್ಷಣಾ ಸಚಿವರನ್ನು ವಜಾಗೊಳಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಂಗಳವಾರ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾಗೊಳಿಸುವುದಾಗಿ ಘೋಷಿಸಿದ್ದಾರೆ. ಅತ್ತ ಅಮೆರಿಕದಲ್ಲಿ ಚುನಾವಣೆಗೆ ನಡೆಯುತ್ತಿರುವಾಗಲೇ ಬೆಂಜಮಿನ್ ನೆತನ್ಯಾಹು ಅವರ ಈ ಘೋಷಣೆ ಹೊರಬಿದ್ದಿದೆ. ಎಂದು ಪ್ರಧಾನಿ ಕಚೇರಿಯ ಹೇಳಿಕೆಯೊಂದು ತಿಳಿಸಿದೆ. ಕಾಟ್ಸ್ ಅವರು…

ಕೆನಡಾ: ಪೊಲೀಸರಿಂದ ಹಿಂದೂಗಳ ಮೇಲೆ ನಡೀತಿದೆ ಭೀಕರ ಹಲ್ಲೆ-ಮತ್ತೊಂದು ಶಾಕಿಂಗ್‌ ವಿಡಿಯೋ ವೈರಲ್‌

ಒಟ್ಟಾವಾ: ಕೆನಡಾದ (Canada) ಬ್ರಾಂಪ್ಟನ್‌ (Brampton) ನಗರದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ಖಲಿಸ್ತಾನಿ ಗುಂಪು (Khalistani attack) ಭಾನುವಾರ ದಾಳಿ ಮಾಡಿ ಹಿಂದೂಗಳ ಮೇಲೆ ಹಲ್ಲೆ ನಡೆಸಿತ್ತು. ಪರಿಸ್ಥಿತಿ ವಿಕೋಪಕ್ಕೇರಿದಾಗ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಈಗ ಪೊಲೀಸರೇ ಹಿಂದುಗಳ ಮೇಲೆ ಹಲ್ಲೆ…

Join WhatsApp Group
error: Content is protected !!