ಮುಸ್ಲಿಮೇತರ ಸದಸ್ಯರಿಗೆ ವಕ್ಫ್ ಮಂಡಳಿಯಲ್ಲಿ ಅವಕಾಶವಿಲ್ಲ- ಅಮಿತ್ ಶಾ
ಯಾವುದೇ ಇಸ್ಲಾಮೇತರ ಸದಸ್ಯರು ವಕ್ಫ್‌ನ ಭಾಗವಾಗುವುದಿಲ್ಲ. ಧಾರ್ಮಿಕ ಸಂಸ್ಥೆಯನ್ನು ನಿರ್ವಹಿಸಲು ಮುಸ್ಲಿಮೇತರರನ್ನು ನೇಮಿಸಲು ಯಾವುದೇ ನಿಬಂಧನೆ ಇಲ್ಲ ಅಥವಾ ಅಂತಹ ಯಾವುದೇ ವಿಚಾರವನ್ನು ಪರಿಚಯಿಸುವ ಉದ್ದೇಶವೂ ಇಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದರು. ವಿಪಕ್ಷಗಳಿಂದ ಭಾರೀ ವಿರೋಧದ…
