ಹಂಡಿ ಗುಂಡಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ಮರಳಿ ಬರಲು ದಾರಿ ಕಾಣದೆ ಸಿಕ್ಕಿಬಿದ್ದು ಮಹಿಳೆಯರು ಪೊಲೀಸರಿಂದ ರಕ್ಷಣೆ---- ರಿಕ್ಷಾ ಚಾಲಕ ಇಕ್ಬಾಲ್ ಹೃದಯಾಘಾತದಿಂದ ನಿಧನ---- ಕಾಶ್ಮೀರ: ರಜೆ ಮೇಲೆ ಮನೆಗೆ ಬಂದಿದ್ದ ಸೈನಿಕ ಜಾವೇದ್ ನಾಪತ್ತೆ - ಕಾರಿನಲ್ಲಿ ರಕ್ತದ ಕಲೆ ಪತ್ತೆ---- ಮಾಜಿ ಸಚಿವ ವಿನಯಕುಮಾರ್ ಸೊರಕೆಯವರಿಗೆ ಮಾತೃ ವಿಯೋಗ---- ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಭಕ್ತರ ಮೇಲೆ ಕೇಸ್ ದಾಖಲು ಹೆಚ್ಚಳ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪ---- ರಾಜ್ಯದ 108 ಸಿಬ್ಬಂದಿ ಮುಷ್ಕರ ವಾಪಾಸ್‌: ಎಂದಿನಂತೆ ಕೆಲಸಕ್ಕೆ ಹಾಜರ್---- ಮಂಗಳೂರು ಜೆರೋಸಾ ಶಾಲೆ ಪ್ರಕರಣ; ತನಿಖಾಧಿಕಾರಿ ನೇಮಕ: ದಿನೇಶ್ ಗುಂಡೂರಾವ್---- ಲಂಡನ್ ಡಾಕ್ಟರ್ ಎಂದು ಹೇಳಿ ಮಲ್ಪೆಯ ಮಹಿಳೆಗೆ 4.96 ಲಕ್ಷ ವಂಚನೆ---- ಕುಡ್ಲದಲ್ಲಿ ಪ್ರಧಾನಿ ರೋಡ್ ಶೋ ಸಂದರ್ಭ Extra Show ಕೊಟ್ಟ ಯುವಕ----