ಮಹಿಳೆಯರಿಂದ ಬೆತ್ತಲೆ ವಿಡಿಯೋ ಕಾಲ್ ದಂಧೆ.. ಪಕ್ಕಾ ಪ್ಲಾನ್ ಹೀಗಿತ್ತು..!
ತಂತ್ರಜ್ಞಾನದ ಕ್ರಾಂತಿಯ ನಡುವೆಯೇ ಸೈಬರ್ ಅಪರಾಧಗಳು ಹೊಸ ರೂಪ ಪಡೆಯುತ್ತಿವೆ. ಕೇವಲ ಹಣ ಲೂಟಿ ಮಾಡುವುದು ಮಾತ್ರವಲ್ಲದೆ, ನೈತಿಕ ಮೌಲ್ಯಗಳನ್ನು ಬದಿಗಿಟ್ಟು ಆನ್‌ಲೈನ್ ವೇದಿಕೆಗಳಲ್ಲಿ ನಡೆಯುತ್ತಿರುವ ಅಶ್ಲೀಲ ದಂಧೆ ಈಗ ಆತಂಕ ಮೂಡಿಸುತ್ತಿದೆ. ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ಕಂಡುಬರುತ್ತಿದ್ದ ಇಂತಹ ವಿಕೃತ…
