Month: February 2025

ಮನೆಯಲ್ಲಿ ಇರುವೆಗಳ ಕಾಟ ಹೆಚ್ಚಾಗಿದ್ಯಾ?- ಇವುಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ನೋಡಿ ಟ್ರಿಕ್ಸ್!

ಮ ನೆಯಲ್ಲಿ ಮಕ್ಕಳಿದ್ದಾಗ ಹೇಗೆ ಆಟ-ಸಾಮಾನುಗಳು ಮನೆ ತುಂಬಾ ಹರಡಿರುತ್ತದೋ, ಹಾಗೇ ಅಲ್ಲಲ್ಲಿ ಈ ಚಾಕಲೇಟ್ – ಬಿಸ್ಕೆಟ್, ಸಿಹಿ ತಿಂಡಿಗಳ ತುಂಡುಗಳು ಬಿದ್ದಿರುತ್ತವೆ. ಹಠ ಮಾಡುತ್ತಿದ್ದಾಗ ಅವರುಗಳನ್ನು ಸಮಾಧನ ಮಾಡಲು ಅಂತ ಈ ತಿಂಡಿಗಳನ್ನು ಕೊಡುತ್ತೇವೆ. ಆದ್ರೆ ಅವರೋ ಅದನ್ನು…

ಜಾವೇದ್ ಅಖ್ತರ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಇತ್ಯರ್ಥ; ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್!

ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ತಮ್ಮ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ನಾಲ್ಕು ವರ್ಷಗಳ ಬಳಿಕ ಶುಕ್ರವಾರ ಮಧ್ಯಸ್ಥಿಕೆ ಮೂಲಕ ಬಾಲಿವುಡ್ ನಟಿ ಕಂಗನಾ ರಣಾವತ್ ಬಗೆಹರಿಸಿಕೊಂಡಿದ್ದಾರೆ. ಹಿರಿಯ ಸಾಹಿತಿಗೆ ಬಿಜೆಪಿ ಸಂಸದೆ ಕ್ಷಮೆಯಾಚಿಸಿದ್ದಾರೆ. ಇವರಿಬ್ಬರೂ ಶುಕ್ರವಾರ ಇಲ್ಲಿನ ವಿಶೇಷ…

ಮಾ.02; ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ-ಬಂಡಾಯ ಪರಿಣಾಮ ಬೀರದು- ವೆಂಕಟ್ ವಳಲಂಬೆ

ಪುತ್ತೂರು; ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಮಾ.೨ರಂದು ನಡೆಯಲಿದ್ದು, ಈ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಅಭೂತಪೂರ್ವ ಜಯ ಕಾಣಲಿದ್ದಾರೆ. ರೈತಹಿತಾಸಕ್ತಿಗಾಗಿ ದುಡಿಯುವ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ೧೨ ಮಂದಿ ಹೊಸಮುಖಗಳು ಚುನಾವಣಾ ಕಣದಲ್ಲಿದ್ದಾರೆ. ಯಾವುದೇ ಬಂಡಾಯವೂ…

ಮಾ.01-ಡಾ.ಎಂ.ಎನ್ ರಾಜೇಂದ್ರ ಕುಮಾರ್- ಶಶಿಕುಮಾರ್ ರೈ ಬಾಲ್ಯೊಟ್ಟು”ಅಭಿಮಾನ”ದ ಅಭಿನಂದನಾ ಕಾರ್ಯಕ್ರಮ

ಪುತ್ತೂರು; ಪುತ್ತೂರು ಸುಳ್ಯ ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳ ಸಹಕಾರಿ ಬಂಧುಗಳ ಅಭಿನಂದನಾ ಸಮಿತಿ ವತಿಯಿಂದ ಮಾರ್ಚ್ ೧ರ ಶನಿವಾರಕೊಂಬೆಟ್ಟು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎನ್‌ಸಿಆರ್ ರಾಷ್ಟಿçÃಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಎಂ.ಎನ್.ರಾಜೇAದ್ರ…

ನನ್ನ ಹೆಸರು ಡಿಕೆ ಶಿವಕುಮಾರ್ ಅಲ್ಲ, ನಿಜವಾದ ಹೆಸರನ್ನು ರಿವಿಲ್ ಮಾಡಿದ ಡಿಸಿಎಂ

ಶಿವರಾತ್ರಿಯ ನಿಮಿತ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕೊಯಮತ್ತೂರಿನ ಇಶಾ ಫೌಂಡೇಶನ್ ನ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ ಭಾಗಿಯಾಗಿದ್ದು , ಆಧ್ಯಾತ್ಮಿಕ ಲೋಕದಲ್ಲಿ ಮಿಂದೆದ್ದು ಪುನೀತರಾಗಿದ್ದಾರೆ. ಈ ನಡುವೆ ತಮ್ಮ ಬಾಲ್ಯದ ನೆನಪನ್ನು ಸಾಮಾಜಿಕ ಜಾಲತಾಣ ಟ್ವೀಟ್ ನಲ್ಲಿ ಪೋಸ್ಟ್…

ಪುತ್ತೂರು :ಸೋಜಾ ಮೆಟಲ್ ಮಾರ್ಟ್ ಮಾಲಕ ಅಲೆಕ್ಸ್ ಮಿನೇಜಸ್ ನಿಧನ

ಪುತ್ತೂರು: ಮುಖ್ಯರಸ್ತೆಯ ಹೆಗ್ಡೆ ಆರ್ಕೆಡ್ ನಲ್ಲಿ ಕಾರ್ಯಾಚರಿಸುತಿರುವ ಸೋಜಾ ಮೆಟಲ್ ಮಾರ್ಟ್ ಮಾಲಕ ಅಲೆಕ್ಸ್ ಮಿನೇಜಸ್(69ವ.) ರವರು ಹೃದಯಾಘಾತದಿಂದ ಫೆ.27 ರಂದು ರಾತ್ರಿ ನಿಧನ ಹೊಂದಿದ್ದಾರೆ.. ಅಲೆಕ್ಸ್ ಮಿನೇಜಸ್ ರವರು ಕೊಡುಗೈ ದಾನಿಯಾಗಿದ್ದು, ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ…

ಶಿವರಾತ್ರಿಗೆ ಹೋಗಿದ್ದು ನನ್ನ ನಂಬಿಕೆ, ಕಮೆಂಟ್ಗಳಿಗೆಲ್ಲ ‘ಐ ಡೋಂಟ್ ಕೇರ್’- ಡಿಕೆಶಿ

ಇಶಾ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಶಿವರಾತ್ರಿ ಜಾಗರಣೆ ಕಾರ್ಯಕ್ರಮಕ್ಕೆ ಹೋಗಿದ್ದು ನನ್ನ ವೈಯಕ್ತಿಕ ನಂಬಿಕೆ. ಅದನ್ನು ಯಾರೂ ಕೇಳುವಂತಿಲ್ಲ. ಕಮೆಂಟ್ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು. ಅಮಿತ್ ಶಾ ಅವರೊಂದಿಗೆ ವೇದಿಕೆ…

ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ಅರೆಸ್ಟ್ !

ಪ್ರತಿಷ್ಠಿತ ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಪುತ್ರ ವಿಷ್ಣು ಭಟ್ ರನ್ನ ಬೆಂಗಳೂರಿನ ಹೆಚ್ ಎಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಸಿಬ್ಬಂದಿಯ ಮೇಲೆ ವಿಷ್ಣು ಭಟ್ ಹಲ್ಲೆ ಮಾಡಿದ್ದಾರೆ ಯರ್ಮ್ಬ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ ವಿಷ್ಣು ಭಟ್ ಫೆಬ್ರವರಿ 7ರಂದು ಹೋಟೆಲ್…

ಮಾ.01-02; ಪುತ್ತೂರು”ಕೋಟಿ ಚೆನ್ನಯ” ಜೋಡುಕರೆ ಕಂಬಳ
  ಕಂಬಳ ಕರೆಯಲ್ಲಿ ರಾಜ್ಯಮಟ್ಟದ ಕೆಸರು ಗದ್ದೆ ಓಟ

ಪುತ್ತೂರು: ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ೩೨ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಹಾಗೂ ರಾಜ್ಯಮಟ್ಟದ ಕೆಸರುಗದ್ದೆ ಓಟದ ಸ್ಪರ್ಧೆ ಮಾ.೧ರಂದು ನಡೆಯುವುದು ಎಂದು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ…

ಕಟ್‌ಕನ್ವರ್ಶನ್-ಅನಧಿಕೃತ ಕಟ್ಟಡಗಳಿಗೆ ಬಿ ಖಾತಾ
ಸರ್ಕಾರದ ಅಧಿಸೂಚನೆ- ಅಶೋಕ್ ರೈ ಪ್ರಯತ್ನಕ್ಕೆ ಸ್ಪಂಧನೆ

ಪುತ್ತೂರು: ಕಳೆದ ೧೪ ವರ್ಷಗಳಿಂದ ಖಾತಾ ಪಡೆಯಲು ಪರದಾಡುತ್ತಿದ್ದ ಪುತ್ತೂರು ನಗರಸಭಾ ವ್ಯಾಪ್ತಿಯ ಮಂದಿ ಸರ್ಕಾರ ಸಿಹಿ ಸುದ್ದಿ ನೀಡಿದೆ. ನಗರದಲ್ಲಿ ಕಟ್ ಕನ್ವರ್ಶನ್ ಮತ್ತು ಅನಿಧಿಕೃತವಾಗಿ ನಿರ್ಮಿಸಿದ ಕಟ್ಟಡಗಳಿಗೆ ಬಿ ಖಾತಾ ನೀಡಲು ಸರ್ಕಾರ ಅಧಿಸೂಚನೆ ನೀಡಿದೆ. ಈ ಮೂಲಕ…

Join WhatsApp Group
error: Content is protected !!