ಬೆಟ್ಟಂಪಾಡಿ: ಅಕ್ರಮ ಸಕ್ರಮ, ೯೪ ಸಿ ಮತ್ತು ಸಿ ಸಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ
ಯಾವ ಶಾಸಕರೂ ಮಾಡದ ಕೆಲಸವನ್ನು ಜನರಿಗೋಸ್ಕರ ಮಾಡುತ್ತಿದ್ದೇನೆ ಕೃತಜ್ಞತೆ ಇರಲಿ; ಅಶೋಕ್ ರೈ
ಪುತ್ತೂರು:ಅಕ್ರಮ ಸಕ್ರಮ ಕಡತ ವಿಲೇವಾರಿ ರಾಜ್ಯದಲ್ಲಿ ಒಂದೆರಡು ಕಡೆ ಬಿಟ್ರೆ ಎಲ್ಲೂ ಆಗುತ್ತಿಲ್ಲ, ಕರಾವಳಿಯ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಇದುವರೆಗೂ ಒಂದೇ ಒಂದು ಕಡತ ವಿಲೇವಾರಿ ಮಾಡಿಲ್ಲ. ಕೊಟ್ಟ ಮಾತನ್ನು ಉಳಿಸುವುದು ನನ್ನ ಧರ್ಮ ಎಂಬ ಕಾರಣಕ್ಕೆ ಅಕ್ರಮ ಸಕ್ರಮ ಕಡತವನ್ನು…