‘ಏರ್ನಲಾ ಮಂಡೆಗೊಂಜಿ ಬೂರಂದಿಪ್ಪಡ್ ಮಾರ್ರೆ..!’ – ಎಪಿಎಂಸಿಯ ಸ್ವಾಗತ ಕಮಾನಿಗೆ ತುಕ್ಕು
ಜನನಿಬಿಡ ರಸ್ತೆಯಲ್ಲಿ ಸಾಗುವವರ ಮೇಲೆ ಬಿದ್ದು ಅಪಾಯ ಸಂಭವಿಸುವ ಮುನ್ನ ಸಿಗಬಹುದೇ ಇದಕ್ಕೆ ಮುಕ್ತಿ?
ಎಪಿಎಂಸಿಗೆ ಆದಾಯದ ಕೊರತೆಯಿಲ್ಲ – ಇಚ್ಛಾಶಕ್ತಿಯ ಕೊರತೆ ಮಾತ್ರ ಇರುವುದು..!
ಪುತ್ತೂರು; ಇಲ್ಲೊಂದು ಸಮಸ್ಯೆ ಖಂಡಿತಾ ಇದೆ. ಯಾಕೆಂದರೆ ಇಲ್ಲಿ ಅಧ್ಯಕ್ಷರಾದವರು ಬಳಿಕ ಬಹುತೇಕ ರಾಜಕೀಯವಾಗಿ ಮೂಲೆಗುಂಪಾಗಿಬಿಡುತ್ತಾರೆ ಎಂಬುವುದು ಪ್ರತೀತಿ. ಇದೀಗ ಈ ಕಚೇರಿಯ ಸ್ವಾಗತ ಕಮಾನಿಗೂ ಅದೇ ಸ್ಥಿತಿ ಬಂದಿದೆ. ಇನ್ನೇನು ಯಾರ ತಲೆಯ ಮೇಲಾದರೂ ಬಿದ್ದು ಬಿಡುವ ಪರಿಸ್ಥಿತಿಯಲ್ಲಿದೆ ಈ…