ಕಾಟೇರ’ ಬಾಕ್ಸಾಫೀಸ್ ದಾಖಲೆ ಉಡೀಸ್; ‘ಸು ಫ್ರಂ ಸೋ’ ಹೊಸ ಮೈಲಿಗಲ್ಲು
ರಾ ಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಂ ಸೋ’ ಸಿನಿಮಾ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುವವರೇ ಇಲ್ಲ. ತೆಲುಗು ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ಅಷ್ಟೇ ಯಾಕೆ ಕನ್ನಡದ ‘ಎಕ್ಕ’ ಕೂಡ ಈ ಕಾಮಿಡಿ ಎಂಟರ್‌ಟೈನರ್ ಮುಂದೆ ಸೋತು ಸುಣ್ಣವಾಗಿದೆ.…
