ಬುಮ್ರಾ ಶೈಲಿಯಲ್ಲಿ ಬೌಲಿಂಗ್ ನಡೆಸಿ ಪತಿಯ ವಿಕೆಟ್ ಪಡೆದ ಪತ್ನಿ; ಇಲ್ಲಿದೆ ವಿಡಿಯೊ
ಬೆಂಗಳೂರು : ಕ್ರಿಕೆಟ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ಕ್ರೀಡೆ. ಅನೇಕ ದೇಶದಲ್ಲಿ ಕ್ರಿಕೆಟ್ ಆಡುತ್ತಾರೆ. ಆದರೆ ಭಾರತೀಯರಿಗೆ ಕ್ರಿಕೆಟ್ ಅಂದರೆ ಒಂದು ಎಮೋಷನ್. ನಮ್ಮವರಿಗೆ ಕ್ರಿಕೆಟ್ ಆಡಲು ಮೈದಾನವೇ ಬೇಕೆಂದಿಲ್ಲ ಸಣ್ಣದೊಂದು ಗಲ್ಲಿ ಇದ್ದರೂ ಸಾಕು. ಅಲ್ಲೆ ವಿಕೆಟ್ ಊರಿ ಪಂದ್ಯವನ್ನಾಡುತ್ತಾರೆ.…