ಕೂರತ್ ತಂಙಳ್ ಉರೂಸ್ ಶಾಂತಿಯುತ ಮುಕ್ತಾಯ :ವದಂತಿಗಳಿಗೆ ಕಿವಿಗೊಡದಂತೆ ಪೋಲೀಸ್ ಇಲಾಖೆ ಮನವಿ
ಕಡಬ: ಕುದ್ಮಾರ್ ಗ್ರಾಮದ ಐತಿಹಾಸಿಕ ಕೂರತ್ ಮಸೀದಿಯಲ್ಲಿ ಜೂನ್ 29ರಂದು ನಡೆದ ವಾರ್ಷಿಕ ಉರೂಸ್ ಕಾರ್ಯಕ್ರಮವು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಕಾರ್ಯಕ್ರಮದಲ್ಲಿ ಜನಸಂದಣಿ ಹೆಚ್ಚಿದ್ದರಿಂದ ಅಸ್ವಸ್ಥಗೊಂಡ ಆರು ಮಂದಿಗೆ ತಕ್ಷಣವೇ ವೈದ್ಯಕೀಯ ನೆರವು ನೀಡಿ ಉಪಚರಿಸಲಾಗಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ… ಪೊಲೀಸ್…