ಬನ್ನೂರು : ಹನಫೀ ಜುಮಾ ಮಸೀದಿಯ ಖತೀಬ್ ಇಸ್ಮಾಯಿಲ್ ರಿಝ್ವಿ ನಿಧನ
ಪುತ್ತೂರು: ಬನ್ನೂರು ಮಸ್ಜಿದ್ ಇ ನೂರಿ ಹನಫೀ ಜುಮಾ ಮಸೀದಿಯ ಖತೀಬ್ ಮತ್ತು ಬೆಂಗಳೂರಿನ ನಿವಾಸಿಯಾಗಿದ್ದ ಇಸ್ಮಾಯಿಲ್ ರಿಝ್ವಿ ಉಸ್ತಾದ್ (31) ರವರು ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾದರು. ಇಂದು ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ…