ಉಚಿತವಾಗಿ ಚಿನ್ನದ ಮಂಗಳಸೂತ್ರ ನೀಡಿದ ಹೃದಯವಂತ ವ್ಯಾಪಾರಿ ; ಕಣ್ಣೀರಾದ ಮುಗ್ದ ವೃದ್ಧ ದಂಪತಿ | Viral Video
ಸಂಬಂಧಗಳು ಸ್ವಾರ್ಥದಿಂದ ಆವೃತವಾಗಿವೆ ಎಂದು ಅನ್ನಿಸುವ ಇಂದಿನ ದಿನಗಳಲ್ಲಿ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ತೋರಿಸುವಂತಹ ಅದ್ಭುತ ಘಟನೆಯೊಂದು ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ಒಬ್ಬ ಆಭರಣ ವ್ಯಾಪಾರಿಯ ಉದಾರತೆಯು ಎಲ್ಲರ ಮನ ಗೆದ್ದಿದ್ದು, ಮುಗ್ಧ ವೃದ್ಧ ದಂಪತಿ ಮತ್ತು ಆಭರಣ ಅಂಗಡಿಯ…