Month: March 2025

ಕಲ್ಲರ್ಪೆ: ಹೋಟೆಲ್ ಮಾಲಕ ಮೋಹನ್ ಆತ್ಮಹತ್ಯೆ!

ಪುತ್ತೂರು: ಕುರಿಯ ಗ್ರಾಮದ ಮಲಾರ್ ನಿವಾಸಿ, ಕಲ್ಲರ್ಪೆ ಚಿನ್ನು ಹೋಟೆಲ್ ಮಾಲಕ ಮೋಹನ್ (38 ವ.) ಅವರು ಮಾ. 31 ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಲಾರಿನ ತನ್ನ ಮನೆಯ ಒಳಗಡೆಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಡೆತ್ ನೋಟ್’ನಲ್ಲಿ…

ಮುಸ್ಲಿಮರ ಪಕ್ಷ ಕಾಂಗ್ರೆಸ್ಗೆ ಯಾವ ಜನ್ಮದಲ್ಲೂ ಹೋಗಲ್ಲ, BSY ಜೈಲಿಗೆ ಹೋಗ್ತಾರೆ- ಯತ್ನಾಳ್ ಕಿಡಿ

ನನ್ನ ಜೀವನದಲ್ಲೇ ನಾನು ಕಾಂಗ್ರೆಸ್ಗೆ ಹೋಗಲ್ಲ, ಮುಂದಿನ ಜನ್ಮವಂತಿದ್ದರೆ ಆಗಲೂ ಕಾಂಗ್ರೆಸ್ ಸೇರಲ್ಲ ಎಂದು ಬಿಜೆಪಿ ಉಚ್ಚಾಟಿತ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ಪಷ್ಟಪಡಿಸಿದರು. ಕೊಪ್ಪಳದ ಪ್ರಸಿದ್ಧ ಗವಿಮಠಕ್ಕೆ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು…

BIG NEWS: ತಾಯಿ ಸಾವಿನಿಂದ ಆಘಾತ: ಮನನೊಂದ ಮಗ ಆತ್ಮಹತ್ಯೆ

ತಾಯಿ ಸಾವಿನಿಂದ ಆಘಾತಕ್ಕೊಳಗಾಗಿದ್ದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. 24 ವರ್ಷದ ರಕ್ಷಕ್ ಬಾಬು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಫುಡ್ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸಾಲಬಾಧೆಗೆ ನೊಂದು ರಕ್ಷಕ್…

SHOCKING : ಫ್ಲೈ ಓವರ್ ನಿಂದ ಟ್ಯಾಂಕರ್ ಉರುಳಿ ಬಿದ್ದು ಚಾಲಕ ಸಾವು : ಭಯಾನಕ ವೀಡಿಯೊ ವೈರಲ್ |WATCH VIDEO

ಪಾಲ್ಘರ್ ಜಿಲ್ಲೆಯ ಮನೋರ್ನಲ್ಲಿ ಭಾನುವಾರ ಭೀಕರ ಅಪಘಾತ ಸಂಭವಿಸಿದ್ದು, ಟ್ಯಾಂಕರ್ ಸೇತುವೆಯಿಂದ ಬಿದ್ದು ಅದರ ಚಾಲಕ ಆಶಿಶ್ ಕುಮಾರ್ ಯಾದವ್ (29) ಸಾವನ್ನಪ್ಪಿದ್ದಾರೆ ಮುಂಬೈ-ಗುಜರಾತ್ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಟ್ಯಾಂಕರ್ ಸೇತುವೆಯಿಂದ ಜಾರಿ ಮ್ಯಾನರ್ ಜಂಕ್ಷನ್ ಬಳಿಯ ಸರ್ವಿಸ್ ರಸ್ತೆಗೆ ಬಿದ್ದಿದೆ ಎಂದು…

ಬೈಕುಗಳ ಮಧ್ಯೆ ಆಕ್ಸಿಡೆಂಟ್ ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ ಮೃತ್ಯು

ಬೆಳ್ತಂಗಡಿ: ಮಾ.31 ಸೋಮವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಅಂಡಿಂಜೆಯಲ್ಲಿ ಬೈಕ್ಗಳ ನಡುವೆ ತೀವೃ ಅಪಘಾತ ಸಂಭವಿಸಿದೆ. ಪರಿಣಾಮ ಅಪಘಾತದಲ್ಲಿ ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ (40) ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಅಂಡಿಂಜೆ ಗ್ರಾಮದ ಪಿಯೂಲಿರು ಮನೆ ನಿವಾಸಿ…

ಈದ್ ಮೆರವಣಿಗೆ ಮಾಡುತ್ತಿದ್ದ ಮುಸ್ಲಿಮರ ಮೇಲೆ ಹಿಂದೂಗಳಿಂದ ಹೂಮಳೆ: ವಿಡಿಯೋ

ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ರಾಜಸ್ಥಾನ್ ನ ಜೈಪುರದಲ್ಲಿ ಮುಸ್ಲಿಂ ಮೆರವಣಿಗೆ ವೇಳೆ ಹಿಂದೂಗಳು ಹೂಮಳೆ ಸುರಿಸುವ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಈದ್ ಮೆರವಣಿಗೆ, ಗಣೇಶ ಹಬ್ಬದ…

ಬೆಂಗಳೂರು: ಯುಗಾದಿ ಎಣ್ಣೆ ಪಾರ್ಟಿ ನೆಪದಲ್ಲಿ ಹತ್ಯೆಗೆ ಸ್ಕೆಚ್; ರೌಡಿ ಶೀಟರ್ ನೇಪಾಳಿ ಮಂಜನ ಬರ್ಬರ ಕೊಲೆ!

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗೊಲ್ಲಹಳ್ಳಿ ಬಳಿ ಯುಗಾದಿ ಹಬ್ಬದ ದಿನವೇ ರೌಡಿಶೀಟರ್ ಒಬ್ಬನ ಬರ್ಬರ ಹತ್ಯೆಯಾಗಿದೆ. ಹತ್ಯೆಯಾದ ರೌಡಿಶೀಟರ್‌ನನ್ನು ಮಂಜ ಅಲಿಯಾಸ್ ನೇಪಾಳಿ ಮಂಜ ಎಂದು ಗುರುತಿಸಲಾಗಿದೆ. ಹಬ್ಬದ ದಿನ ಎಣ್ಣೆ ಪಾರ್ಟಿಗೆ ಹೋಗಿದ್ದ. ಎರಡು ಬೈಕ್‍ನಲ್ಲಿ ಬಂದ ಹಂತಕರ…

ಜಾಗತಿಕ ಶಾಂತಿಗೆ ಈದುಲ್ ಫಿತ್ರ್ ಹಬ್ಬ ಪ್ರೇರಣೆಯಾಗಲಿ

ಎಸ್ ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ ಖತೀಬರು ಮಾಡನ್ನೂರು.

ಪೂರ್ತಿ ಒಂದು ತಿಂಗಳ ಕಾಲ ಉಪವಾಸ ಆಚರಿಸಿ ರಮದಾನ್ ತಿಂಗಳನ್ನು ಬೀಳ್ಕೊಡುವಾಗ ಸಹಜವಾಗಿ ಉಂಟಾಗುವ ಸಡಗರ ಸಂಭ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸುವುದೇ ಈದುಲ್ ಫಿತ್ರ್ ಹಬ್ಬದ ವಿಶೇಷತೆ.ಜಾಗತಿಕವಾಗಿ ಪ್ರತಿಯೊಬ್ಬ ಮುಸಲ್ಮಾನ ಭಾವನಾತ್ಮಕವಾಗಿ ಈ ರಮದಾನ್ ತಿಂಗಳನ್ನು ಬಹಳ ಶೃದ್ದೆ ಭಕ್ತಿಯಿಂದ ಆಚರಿಸುತ್ತಾನೆ.ಸುಮಾರು…

ಓಪನ್ ಜೀಪ್ ನಲ್ಲಿ ಏರ್ ಗನ್ ಹಿಡಿದು ಮೆಹಬೂಬಾ ಹಾಡಿಗೆ ರೀಲ್ಸ್ – ಆರೋಪಿ ಅರೆಸ್ಟ್.!- VIDEO

ಇತ್ತೀಚೆಗೆ ಯುವ ಜನತೆ ರೀಲ್ಸ್ ಗಾಗಿ ಎನು ಬೇಕಾದರೂ ಮಾಡುತ್ತಾರೆ, ಇದೀಗ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ವ್ಯಕ್ತಿಯೋರ್ವ ತೆರೆದ ಜೀಪಿನಲ್ಲಿ ಏರ್ ಗನ್ ಹಿಡಿದುಕೊಂಡು ಮೆಹಬೂಬಾ ಹಾಡಿಗೆ ರೀಲ್ಸ್ ಮಾಡಿ ಪೇಚಿಗೆ ಸಿಲುಕಿದ್ದಾನೆ. 21 ವರ್ಷದ ಅಫೀಜುದ್ದೀನ್ ಎಂಬ ಯುವಕ ತೆರೆದ…

ನೇತ್ರಾವತಿ ಸೇತುವೆ ದುರಸ್ತಿ ಕಾಮಗಾರಿ: ಏ.1ರಿಂದ ಮಾರ್ಗ ಬದಲಾವಣೆ

ನಗರದಿಂದ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ಹಳೆಯ ನೇತ್ರಾವತಿ ಸೇತುವೆಯಲ್ಲಿ (ತಲಪಾಡಿ – ಮಂಗಳೂರು ನಗರಕ್ಕೆ ಬರುವ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಏಪ್ರಿಲ್‌ 1ರಿಂದ 30ರ ವರೆಗೆ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ…

Join WhatsApp Group
error: Content is protected !!