ಪುತ್ತೂರು ದಸರಾ: ಇನ್ಸ್ಟಾಗ್ರಾಂ ರೀಲ್ಸ್ ಸ್ಪರ್ಧೆ; ವಿಜೇತರಿಗೆ ₹10 ಸಾವಿರ ಬಹುಮಾನ..!!
ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುತ್ತಿರುವ 92ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ, ‘ಪುತ್ತೂರು ದಸರಾ’ ಹೆಸರಿನಲ್ಲಿ ಅ.21ರಂದು ನಡೆಯಲಿರುವ ಶೋಭಾಯಾತ್ರೆಯ ಕುರಿತು ಇನ್ಸ್ಟಾಗ್ರಾಂ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.ಪುತ್ತೂರು ಶಾರದಾ ಮಾತೆಯ ಭವ್ಯತೆ ಹಾಗೂ ದಸರಾ ಉತ್ಸವದ ವೈಭವವನ್ನು…
