Author: Vidyamaana

ಅತ್ತೆಯ ಮನೆಗೆ ಕಲ್ಲೆಸೆದು ಹಾನಿ, ಜೀವಬೆದರಿಕೆ ಆರೋಪ: ಸೊಸೆಯ ವಿರುದ್ಧ ಪ್ರಕರಣ

ಕಡಬ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತೆಗೆ ಜೀವಬೆದರಿಕೆ ಹಾಕಿ, ಮನೆಯ ಕಿಟಕಿಯ ಗಾಜಿಗೆ ಕಲ್ಲೆಸೆದು ಹಾನಿ ಮಾಡಿದ ಆರೋಪದ ಮೇಲೆ ಸೊಸೆಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಡಬದ ಕೊಯಿಲ ನಿವಾಸಿ ನೀಲಮ್ಮ (70) ಅವರು ನೀಡಿದ ದೂರಿನ ಪ್ರಕಾರ,…

ಸವಣೂರು ಕುವತ್ತೋಡಿಯಲ್ಲಿ ಜೂಜಾಟ: ಐವರು ವಶಕ್ಕೆ, ₹18,150 ನಗದು ವಶ..!!

ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಉಲಾಯಿ–ಪಿದಾಯಿ ಜೂಜಾಟ ಆಡುತ್ತಿದ್ದ ಐವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅ. 20ರಂದು ಸಂಜೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು ಕುವತ್ತೋಡಿ ಎಂಬಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಬೆಳ್ಳಾರೆ…

ಇಂದು (ಅ. 21) ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ..!!

ಪುತ್ತೂರು: ಕೋಡಿಂಬಾಡಿಯ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.)ಯ ಉದ್ಘಾಟನಾ ಸಮಾರಂಭ ಅ. 21ರಂದು ಬುಧವಾರ ಬೆಳಿಗ್ಗೆ 10.43ಕ್ಕೆ ಕೋಡಿಂಬಾಡಿಯ ಶಿವ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೆ.ಎಸ್. ಅವರು ಸೊಸೈಟಿಯನ್ನು ಉದ್ಘಾಟಿಸಲಿದ್ದು, ಮಂಗಳೂರು ಜಿಲ್ಲಾ ಸಹಕಾರಿ ಬ್ಯಾಂಕ್‌ನ…

ಕುರಿಯ ಸರ್ಕಾರಿ ಶಾಲೆಗೆ ಡಾ. ಸ್ಮೃತಿ ಪ್ರಶಾಂತ್ NAIK ಅವರಿಂದ ಎಲ್‌ಇಡಿ ಟಿವಿ ಕೊಡುಗೆ..!!

ವರದಿ: ನಿಝಾರ್ ಅಜ್ಜಿಕಟ್ಟೆ: ಪುತ್ತೂರು: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕುರಿಯದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಡಾ.ಸ್ಮೃತಿ ಪ್ರಶಾಂತ್ NAIK ಅವರು 42 ಇಂಚಿನ ಎಲ್‌ಇಡಿ ಟಿವಿಯನ್ನು ಕೊಡುಗೆಯಾಗಿ…

ಪುತ್ತೂರು ದಸರಾ ನಿಮಿತ್ತ : ಅ.21ರಂದು ಸಂಚಾರ ಮಾರ್ಗ ಬದಲಾವಣೆ – ಪೊಲೀಸ್ ಪ್ರಕಟಣೆ

ಪುತ್ತೂರು: ಪುತ್ತೂರು ದಸರಾ ಪ್ರಯುಕ್ತ ಅ.21ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಪುತ್ತೂರು ಪೇಟೆಯಲ್ಲಿ ಶೋಭಾಯಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪುತ್ತೂರು ಸಂಚಾರ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.ಶೋಭಾಯಾತ್ರೆಯ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರ…

ವ್ಯಾಸರಾಯ ಬಲ್ಲಾಳ ಪ್ರಶಸ್ತಿಗೆ ಚಂದ್ರಶೇಖರ ಪಾಲೆತ್ತಾಡಿ ಆಯ್ಕೆ- ಕರ್ನಾಟಕ ಮಲ್ಲ ಸಂಪಾದಕರ ಪತ್ರಿಕೋದ್ಯಮ ಸಾಧನೆಗೆ ಮನ್ನಣೆ..!!

ಮುಂಬಯಿ: ಕನ್ನಡದ ಹೆಸರಾಂತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಸ್ಮರಣಾರ್ಥ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ನೀಡುವ 2026ನೇ ಸಾಲಿನ ವ್ಯಾಸರಾಯ ಬಲ್ಲಾಳ ಪ್ರಶಸ್ತಿಗೆ ಖ್ಯಾತ ಪತ್ರಕರ್ತ ಹಾಗೂ ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರಶಸ್ತಿ…

ಪುತ್ತೂರು ದಸರಾ: ಇನ್‌ಸ್ಟಾಗ್ರಾಂ ರೀಲ್ಸ್ ಸ್ಪರ್ಧೆ; ವಿಜೇತರಿಗೆ ₹10 ಸಾವಿರ ಬಹುಮಾನ..!!

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುತ್ತಿರುವ 92ನೇ ವರ್ಷದ ನವರಾತ್ರಿ ಉತ್ಸವದ ಅಂಗವಾಗಿ, ‘ಪುತ್ತೂರು ದಸರಾ’ ಹೆಸರಿನಲ್ಲಿ ಅ.21ರಂದು ನಡೆಯಲಿರುವ ಶೋಭಾಯಾತ್ರೆಯ ಕುರಿತು ಇನ್‌ಸ್ಟಾಗ್ರಾಂ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ.ಪುತ್ತೂರು ಶಾರದಾ ಮಾತೆಯ ಭವ್ಯತೆ ಹಾಗೂ ದಸರಾ ಉತ್ಸವದ ವೈಭವವನ್ನು…

ಜಗಳದ ಬಳಿಕ ಸ್ಕೂಟರ್‌ಗೆ ಪಿಕಪ್ ಡಿಕ್ಕಿ: ಇಬ್ಬರು ಯುವಕರ ಸಾವುಬೋಳಿಯಾರಿನ ರಂತಡ್ಕ ಕ್ರಾಸ್‌ನಲ್ಲಿ ಘಟನೆ; ಚಾಲಕನ ವಿರುದ್ಧ ಕೊಲೆ ಆರೋಪ

ಮಂಗಳೂರು: ಬೋಳಿಯಾರಿನ ರಂತಡ್ಕ ಕ್ರಾಸ್ ಸಮೀಪ ಜಗಳದ ಬಳಿಕ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ಪಿಕಪ್ ವಾಹನದಿಂದ ಡಿಕ್ಕಿ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯಲ್ಲಿ ಮೊಹಮ್ಮದ್ ಝುನೈದ್ (23) ಮತ್ತು ಮೊಹಮ್ಮದ್ ಅಫ್ರಾಜ್ (23)…

ವಿಜಯದಶಮಿ ಹಬ್ಬಕ್ಕೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಿಂದ ಆಕರ್ಷಕ ಕೊಡುಗೆ-ಚಿನ್ನಾಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ ₹600ರವರೆಗೆ ರಿಯಾಯಿತಿ; ವಜ್ರಾಭರಣ, ಬೆಳ್ಳಿ ಆಭರಣಗಳ ಖರೀದಿಗೂ ವಿಶೇಷ ಆಫರ್..!!

ಪುತ್ತೂರು : ವಿಜಯದಶಮಿ ಹಾಗೂ ನವರಾತ್ರಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.ಸಂಸ್ಥೆಯ ಪ್ರಕಟಣೆಯ ಪ್ರಕಾರ, ಚಿನ್ನಾಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ ಗರಿಷ್ಠ ₹600ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.…

ಪುತ್ತೂರು:ಚೇತನ್ ಪ್ರಕಾಶ್ ಕಜೆ ಅವರ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ 11ನೇ ಶಾಖೆ ಮಂಗಳೂರಿನಲ್ಲಿ ಆರಂಭ

ಮಂಗಳೂರು: ವೈದ್ಯಕೀಯ ಪ್ರಯೋಗಾಲಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆ ಹಾಗೂ ನಿಖರ ವರದಿಗಳ ಮೂಲಕ ವಿಶ್ವಾಸ ಗಳಿಸಿರುವ ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿಯ 11ನೇ ಶಾಖೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಎಸ್ಸೆಲ್ ಟವರ್ಸ್‌ನಲ್ಲಿ ಅ.19ರಂದು ಶುಭಾರಂಭಗೊಂಡಿತು.ನೂತನ ಶಾಖೆಯನ್ನು ಆರೋಗ್ಯ ಮತ್ತು ಕುಟುಂಬ…

Join WhatsApp Group
error: Content is protected !!