ಹೋಟೆಲ್‌ನಲ್ಲಿ ಯುವಕ-ಯುವತಿಯರಿಗೆ ಬೆದರಿಕೆ: ಪೊಲೀಸರಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು
ಮೂಡಬಿದ್ರೆ : ಹೋಟೆಲ್‌ನಲ್ಲಿ ಇಬ್ಬರು ಯುವಕರು ಹಾಗೂ ಯುವತಿಯರು ಕುಳಿತಿದ್ದ ವೇಳೆ ಕೆಲ ರೌಡಿ ಸ್ವಭಾವದ ವ್ಯಕ್ತಿಗಳು ಅವರನ್ನು ಬೆದರಿಸಿ, ವಾಗ್ವಾದ ನಡೆಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಘಟನೆ ಕುರಿತು ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ, ಯುವತಿಗೆ…
