೪೩ ಅಂಗನವಾಡಿಗಳ ೧೦೦೦ ಪುಟಾಣಿಗಳಿಗೆ ಕರ್ನಾಟಕ ಪತ್ರಕರ್ತರ ಸಂಘ -ರೋಟರಿ ಕ್ಲಬ್ನಿಂದ ಉಚಿತ ಪಾದರಕ್ಷೆ – ಸಿಹಿತಿಂಡಿ ವಿತರಣೆ
ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘವು ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ೧೦೦೦ಕ್ಕೂ ಮಿಕ್ಕಿ ಅಂಗನವಾಡಿ ಪುಟಾಣಿಗಳಿಗೆ ಉಚಿತವಾಗಿ ಪಾದರಕ್ಷೆ ವಿತರಣೆ ಹಾಗೂ ಸಿಹಿತಿಂಡಿ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದೆ.೨೦೨೫ನೇ ನವಂಬರ್ ತಿಂಗಳಲ್ಲಿ ಈ ವಿನೂತನ ಯೋಜನೆಗೆ…
