ಬ್ಲಾಕ್ಮೇಲ್ ಮಾಡಲು ವ್ಯವಸ್ಥಿತ ಷಡ್ಯಂತ್ರ:ತಪ್ಪು ಮಾಡಿಲ್ಲ, ಯಾರ ಬೆಂಬಲವೂ ಬೇಕಿಲ್ಲ: ಸಿದ್ದರಾಮಯ್ಯ ..!!
ಮೈಸೂರು:ತಮ್ಮ ವಿರುದ್ಧ ನಡೆದಿರುವ ವಿವಾದಿತ ರಹಸ್ಯ ಕಾರ್ಯಾಚರಣೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ಮುರಿದಿದ್ದು, ಇದು ತಮ್ಮನ್ನು ಬ್ಲಾಕ್ಮೇಲ್ ಮಾಡಲು ರೂಪಿಸಿದ ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಳ್ಳು ಆರೋಪಗಳ ಮೂಲಕ ಅಪಪ್ರಚಾರ ಮಾಡುವುದನ್ನು ತಡೆಯಲು…
