ಚೇತನಾ ಆಸ್ಪತ್ರೆಯಲ್ಲಿ ಇಂದು ರೋಟರಿ ಸದಸ್ಯರಿಗೆ ಉಚಿತ ಯೂರಿಕ್ ಆಸಿಡ್ ಪರೀಕ್ಷೆ
ಪುತ್ತೂರು: ದೇಹದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ತಿಳಿದುಕೊಳ್ಳುವ ಉದ್ದೇಶದಿಂದ ರೋಟರಿ ಸದಸ್ಯರಿಗೆ ಇಂದು ಉಚಿತ ಯೂರಿಕ್ ಆಸಿಡ್ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಕೀಲುಗಳಲ್ಲಿ ನೋವು, ಊತ ಹಾಗೂ ಗೌಟ್ (Gout) ಎಂಬ ಸಂಧಿವಾತದ ಸಮಸ್ಯೆ ಉಂಟಾಗಬಹುದು. ಕೆಲವರಲ್ಲಿ…
