ಮಠದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ: ಕೂಟೇಲ್ ದರ್ಗಾಕ್ಕೆ ಭವ್ಯ ಮೆರವಣಿಗೆ..!!
ಮಠ: ಮಠ ಬದ್ರಿಯಾ ಜುಮಾ ಮಸೀದಿಯಿಂದ ಕೂಟೇಲ್ ದರ್ಗಾ ಶರೀಫ್ವರೆಗೆ ಮುಸ್ಲಿಂ ಬಾಂಧವರು ಭವ್ಯ ಮೆರವಣಿಗೆಯಲ್ಲಿ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಮಠ ಮಸೀದಿ ಅಧ್ಯಕ್ಷ ಎಂ.ಕೆ. ಆಸಿಫ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ…
