ಪತ್ನಿಯ ವಿವಾಹೇತರ ಸಂಬಂಧದ ಆರೋಪ: ಮನನೊಂದು ಪತಿ ಆತ್ಮಹತ್ಯೆ; ತನಿಖೆಗೆ ಕುಟುಂಬಸ್ಥರ ಆಗ್ರಹ!!
ಆನೇಕಲ್: ಹತ್ತು ವರ್ಷಗಳ ದಾಂಪತ್ಯ ಜೀವನ, ಆರು ವರ್ಷದ ಮಗನೊಂದಿಗೆ ನೆಮ್ಮದಿಯ ಸಂಸಾರದ ಕನಸು ಕಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ. ಪತ್ನಿ ಹಾಗೂ ಸಂಬಂಧಿಯ ನಡುವಿನ ವಿವಾಹೇತರ ಸಂಬಂಧದ ಆರೋಪದಿಂದ…
