ಕರ್ನಾಟಕದ ಗಡಿಯಲ್ಲಿ ಮತ್ತೆ ಕೊರೊನಾ ಆತಂಕ; 10 ದಿನದಲ್ಲೇ 32 ಕೋವಿಡ್ ಪ್ರಕರಣ ಪತ್ತೆ!
ಬೆಂಗಳೂರು :ನಾಲ್ಕು ವರ್ಷಗಳ ಹಿಂದೆ ಇಡೀ ಜಗತ್ತನ್ನೇ ನಡುಗಿಸಿದ್ದ ಕೊರೊನಾ ವೈರಸ್ ಇದೀಗ ಮತ್ತೆ ಆತಂಕ ಮೂಡಿಸಿದೆ. ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕೋವಿಡ್ ಭೀತಿ ಎದುರಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಸೋಂಕಿನ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿದ್ದು, ಗಡಿ ಭಾಗಗಳಲ್ಲಿ ಆತಂಕದ ನೆರಳು ಆವರಿಸಿದೆ.ಆಂಧ್ರಪ್ರದೇಶದ ಕಡಪಾ…
