ಪುತ್ತೂರು:ಭಾರಿ ಮಳೆಗೆ ವಿದ್ಯುತ್ ಕಂಬ, ತಂತಿಗಳಿಗೆ ಹಾನಿ..!!
ಪುತ್ತೂರು: ಭಾರಿ ಮಳೆಯಿಂದಾಗಿ ಪುತ್ತೂರು ಸುತ್ತಮುತ್ತ ಹಲವು ಕಡೆ ಮರಗಳು ಬಿದ್ದು ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಯಾಗಿರುವ ಘಟನೆ ಅ.7ರಂದು ನಡೆದಿದೆ.ಬನ್ನೂರು ಜೈನರಗುರಿ, ಹರಡಿ ಸ್ಕೂಲ್ ಬಳಿಯ ಜೋಡುಕಟ್ಟೆ, ಪಡೀಲ್‌ನ ಕನಕದಾಸ ಕಾಲೋನಿ ಹಾಗೂ ಬನ್ನೂರು ಮಾರನಾಡ್ಕ ಸಮೀಪ ಮರಗಳು…
