ಮೊಬೈಲ್ಗೆ ಬಂದ ಮೆಸೇಜ್ಗೆ ‘OK’ ಕ್ಲಿಕ್ ಮಾಡಿ ₹2.40 ಲಕ್ಷ ಕಳೆದುಕೊಂಡ ಮಹಮ್ಮದ್ ಕುಂಞಿ.. ಪೊಲೀಸರಿಗೆ ದೂರು..!!
ಮೊಬೈಲ್ಗೆ ಬಂದ ಮೆಸೇಜ್ಗೆ ‘OK’ ಕ್ಲಿಕ್ ಮಾಡಿ ₹2.40 ಲಕ್ಷ ಕಳೆದುಕೊಂಡ ವ್ಯಕ್ತಿ!ಪುತ್ತೂರು: ಮೊಬೈಲ್ನಲ್ಲಿ ಬಂದ ಸಿಸ್ಟಮ್ ಅಪ್ಡೇಟ್ ಮೆಸೇಜ್ಗೆ ‘OK’ ಕ್ಲಿಕ್ ಮಾಡಿದ ಬಳಿಕ ಮಾಲ್ವೇರ್ ಆ್ಯಪ್ ಡೌನ್ಲೋಡ್ ಆಗಿ, ಬ್ಯಾಂಕ್ ಖಾತೆಯಿಂದ ₹2.40 ಲಕ್ಷ ಹಣ ವರ್ಗಾವಣೆಯಾಗಿ ವಂಚನೆಗೊಳಗಾಗಿರುವ…
