ಫ್ಲೈಓವರ್ ಪಿಲ್ಲರ್ ಅನ್ನೇ ಬೆಡ್‌ರೂಮ್ ಮಾಡಿಕೊಂಡಿದ್ದ ‘ಸ್ಪೈಡರ್‌ಮ್ಯಾನ್’ ಯಾರೆಂದು ಕೊನೆಗೂ ಪತ್ತೆ!
ಸಿಲಿಕಾನ್ ಸಿಟಿಯ (Bengaluru) ಜಾಲಹಳ್ಳಿ ಕ್ರಾಸ್ ಫ್ಲೈಓವರ್ (Flyover) ಪಿಲ್ಲರ್ ಒಳಗಡೆ ನಿಗೂಢವಾಗಿ (Viral Video) ಆ ವಿಚಿತ್ರ ವ್ಯಕ್ತಿಯ ಗುರುತು ಕೊನೆಗೂ ಪತ್ತೆಯಾಗಿದೆ. ಇಡೀ ಬೆಂಗಳೂರಿನ ಜನರೇ ಕಣ್ಣು ಮೂಗು ಬಾಯಿ ಬಿಡುವಂತೆ ಮಾಡಿದ್ದ ಈ ಹೈಡ್ರಾಮಾಕ್ಕೆ ಕಾರಣನಾದ ಆ…
