ಮುಕ್ವೆಯಲ್ಲಿ ಆರ್.ಜೆ.ಎಂ. ಆಡಿಟೋರಿಯಂ ಲೋಕಾರ್ಪಣೆ- ರಹ್ಮಾನಿಯಾ ಜುಮಾ ಮಸೀದಿ ಅಧೀನದಲ್ಲಿ ನಿರ್ಮಾಣ | ಕೆ.ಎಸ್. ಸಯ್ಯಿದ್ ಆಟಕೋಯ ತಂಙಳ್ ಅವರಿಂದ ಲೋಕಾರ್ಪಣೆ
ಮುಕ್ವೆ: ಮದುವೆ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಒಂದೇ ಸೂರಿನಡಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಹ್ಮಾನಿಯಾ ಜುಮಾ ಮಸೀದಿ ಅಧೀನದಲ್ಲಿ ನಿರ್ಮಿಸಲಾದ ನೂತನ ಆರ್.ಜೆ.ಎಂ. ಆಡಿಟೋರಿಯಂ ಲೋಕಾರ್ಪಣೆಗೊಂಡಿತು.ಕುಂಬೋಳ್ ಕೆ.ಎಸ್. ಸಯ್ಯಿದ್ ಆಟಕೋಯ ತಂಙಳ್ ಅವರು ಆಡಿಟೋರಿಯಂ ಅನ್ನು ಲೋಕಾರ್ಪಣೆ ಮಾಡಿದರು.…
