ಆನ್ಲೈನ್ ಗೇಮಿಂಗ್’ ನಿಯಮಗಳನ್ನು ಅಧಿಸೂಚಿಸಿದ ಕೇಂದ್ರ : ಮೇ 1 ರಿಂದಲೇ ಜಾರಿ
ಭಾ ರತದಲ್ಲಿ ಹಣದ ಬೆಟ್ಟಿಂಗ್ ಒಳಗೊಂಡ ಆನ್ಲೈನ್ ಗೇಮ್ಗಳನ್ನು ನಿಷೇಧಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಕೆಲವು ತಿಂಗಳ ಹಿಂದೆಯೇ ಕಾನೂನು ತಂದಿತ್ತು. ಇದೀಗ ಆನ್ಲೈನ್ ಗೇಮಿಂಗ್ಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಅಧಿಸೂಚಿಸಿದೆ . ಕಳೆದ ವರ್ಷ ಸಂಸತ್ತಿನಲ್ಲಿ…
