ಇಲ್ಲೊಂದು ಗಂಭೀರ ಸಮಸ್ಯೆ ಇದೆ…! ಪುತ್ತೂರಿನ ಹೃದಯ ಭಾಗದಲ್ಲೇ ತುಂಡಾದ ಸ್ಲ್ಯಾಬ್ಗಳು : ದುರಂತಕ್ಕೆ ಆಹ್ವಾನವೇ?
ಅರುಣಾ ಕಲಾಮಂದಿರದ ಬಳಿ ಅಪಾಯದ ಸ್ಥಿತಿ; ಪಾದಚಾರಿಗಳ ಸುರಕ್ಷತೆಗೆ ಕ್ರಮ ಅಗತ್ಯ ಪುತ್ತೂರು: ನಗರದ ಹೃದಯ ಭಾಗದಲ್ಲಿರುವ ಅರುಣಾ ಕಲಾಮಂದಿರದ ಸಮೀಪದ ಎಪಿಎಂಸಿ ತಿರುವಿನಲ್ಲಿ ಪಾದಚಾರಿಗಳು ಹಾಗೂ ವಾಹನ ಸವಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.ಮೂರು ರಸ್ತೆಗಳು ಸೇರುವ…
