ನನ್ನ ಮಗಳನ್ನು ನಾನು ಹೇಗೆ ಕೊಲ್ಲಲಿ. ಸಾವಿಗೆ ಶರಣಾದ ತಂದೆಯ ಡೆತ್ನೋಟ್ ನೋಡಿದ್ರೆ ಮನಕಲಕುತ್ತೆ! Love Marriage
ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ತನ್ನ ಮಗಳು ಮದುವೆಯಾಗಿದ್ದಕ್ಕೆ ಮನನೊಂದ ತಂದೆ ಸಾವಿಗೆ ಶರಣಾದ ಕರುಣಾಜನಕ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್ (49) ಎಂದು ಗುರುತಿಸಲಾಗಿದೆ. ಈತ ಮೆಡಿಕಲ್ ಸ್ಟೋರ್ ಮಾಲೀಕ. ಕಳೆದ…
