ಹೇರ್ ಡ್ರೈಯರ್ ಸ್ಫೋಟ: ಮಹಿಳೆ ಕೈ ಕಳೆದುಕೊಂಡ ಕೇಸಲ್ಲಿ ಎರಡೆರಡು ಟ್ವಿಸ್ಟ್
ಕೋರಿಯರ್ ಮೂಲಕ ಪಾರ್ಸಲ್ ಬಂದಿದ್ದ ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆಯೊಬ್ಬರ ಎರಡೂ ಕೈಗಳು ತುಂಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೆರೆಡು ಟ್ವಿಸ್ಟ್ಗಳು ಲಭ್ಯವಾಗಿದೆ. ಈ ಪ್ರಕರಣ ಬೇಧಿಸಿದ ಪೋಲೀಸರಿಗೆ ಹೇರ್ ಡ್ರೈಯರ್ನಲ್ಲಿ ಸ್ಫೋಟಕವನ್ನು ಇಟ್ಟು ಕಳಿಸಿರುವುದು ಪತ್ತೆಯಾಗಿದೆ ಇದರ ಜೊತೆಗೆ ಮತ್ತೊಂದು ರೋಚಕ…
