ವೇಗವಾಗಿ ಚಲಿಸುತ್ತ ನದಿಗೆ ಬಿದ್ದ ಕಾರು – ಮುಳುಗುತ್ತಿದ್ದ ಕಾರಿನ ಮೇಲೆ ಕುಳಿತು ಜೀವ ಉಳಿಸಿಕೊಂಡ ಮಹಿಳೆ : VIDEO
ತೆಹ್ರಿ ಗಡ್ವಾಲ್ ಜಿಲ್ಲೆಯ ದೇವಪ್ರಯಾಗ ಮತ್ತು ಕೀರ್ತಿನಗರ ನಡುವಿನ ರಿಷಿಕೇಶ್-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ (NH 58) ಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಲಕನಂದಾ ನದಿಗೆ ಉರುಳಿಬಿದ್ದ ಘಟನೆ ನಡೆದಿದೆ. ಈ ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದರು ಎಲ್ಲರೂ ಶ್ರೀಕೋಟ್ನ…
