ಪುತ್ತೂರು :ತೀವ್ರ ಜ್ವರದಿಂದ ಮಹಿಳೆ ಮೃತ್ಯು..!!
ಪುತ್ತೂರು: ಚಿಕ್ಕಮುನ್ನೂರು ಗ್ರಾಮದ ಮುದ್ದೋಡಿ ನಿವಾಸಿ ಸೌಮ್ಯ (24) ಎಂಬವರು ತೀವ್ರ ಜ್ವರದಿಂದ ಅಸ್ವಸ್ಥಗೊಂಡು ಆ.29ರಂದು ಮೃತಪಟ್ಟಿದ್ದಾರೆ.ಮುದ್ದೋಡಿ ನಿವಾಸಿ ಶೇಖರ್ ಅವರ ಪತ್ನಿಯಾಗಿರುವ ಸೌಮ್ಯ ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದು ಔಷಧಿ…
