ಗೀಸರ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ: ಸ್ಫೋಟವಾಗುತ್ತೆ ಎಚ್ಚರ
ಚಳಿಗಾಲ ಶುರುವಾಗುತ್ತಿದೆ. ಈ ಸಂದರ್ಭ ಅನೇಕರು ಬಿಸಿ ನೀರಿಗೆ ಗೀಸರ್‌ಗಳನ್ನು ಬಳಸುತ್ತಾರೆ. ಇಂದು ಅನೇಕ ಜನರು ಎಲೆಕ್ಟ್ರಿಕ್ ಗೀಸರ್ ಅನ್ನು ಬಳಸುತ್ತಾರೆ. ನೀವು ಗೀಸರ್ ಖರೀದಿಸಲು ಅಥವಾ ಬಳಸಲು ಯೋಚಿಸುತ್ತಿದ್ದರೆ, ಗೀಸರ್‌ನಿಂದ ಉಂಟಾಗುವ ಅಪಘಾತಗಳನ್ನು ತಡೆಯುವುದು ಹೇಗೆ ಎಂದು ನೀವು ತಿಳಿದಿರಬೇಕು.…