ಟೀಚರ್ಸ್ ಟಾಯ್ಲೆಟ್ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಲೈವ್ ವೀಕ್ಷಿಸುತ್ತಿದ್ದ ಶಾಲಾ ಡೈರೆಕ್ಟರ್ ನವೀಶ್ ಸಹಾಯ್ ಅರೆಸ್ಟ್
ಶಾಲೆಯೊಂದರ ಶಿಕ್ಷಕಿಯರ ಶೌಚಾಲಯದಲ್ಲಿ ಸ್ಪೈ ಕ್ಯಾಮರಾ ಇಟ್ಟಿದ್ದ ಶಾಲೆಯ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಶಿಕ್ಷಕಿಯರ ವಾಶ್ರೂಮನ್ ಬಲ್ಬ್ ಸಾಕೆಟ್ನಲ್ಲಿ ಸ್ಪೈ ಕ್ಯಾಮರಾವನ್ನು ಇಟ್ಟಿದ್ದ ಎನ್ನಲಾಗಿದೆ. ಆತ ತನ್ನ ಕಂಪ್ಯೂಟರ್ ಹಾಗೂ ಮೊಬೈಲ್ ಮೂಲಕ ವಾಶ್ರೂಂನ ವಿಡಿಯೋವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ.…
