ವೈರಲ್ ವಿಡಿಯೋ : ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿ ಸೊಳ್ಳೆ ನಿವಾರಕ ಸೇವಿಸಿ ಆತ್ಮಹತ್ಯೆಗೆ ಯತ್ನ! ಯುವಕನ ಪ್ರಾಣ ಕಾಪಾಡಿದ ಪೊಲೀಸರು
ಲ ಖನೌ: ಪ್ರೇಮ ವೈಫಲ್ಯದಿಂದ ಮನನೊಂದು ಕೆಲವರು ಬದುಕಿಗೆ ಕೊನೆ ಹಾಡಲು ಮುಂದಾಗುತ್ತಾರೆ. ಅದರಲ್ಲೂ ಕೆಲವರು ಸಾವಿಗೂ ಮುನ್ನ ವಿಡಿಯೋ ಮಾಡಿ ನಂತರ ಸಾವಿಗೆ ಶರಣಾಗುವುದನ್ನು ನೋಡಿರ್ತೇವೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪ್ರೇಯಸಿ ಜತೆಗಿನ ಸಂಬಂಧ ಮುರಿದು…
