ಲವರ್ ಜೊತೆ ಮಲಗಿದ್ದಾಗ ದಿಢೀರನೇ ಮನೆಗೆ ಬಂದ ಪತಿ ಜೊತೆ ಜಗಳ..! ಬಾಲ್ಕನಿಯಿಂದ ಅರೆಬೆತ್ತಲೆ ಪ್ರೇಮಿ ಪರಾರಿ, ವಿಡಿಯೋ ವೈರಲ್..
ಅಂತರ್ಜಾಲದಲ್ಲಿ ಅನೇಕ ವೈರಲ್ ವೀಡಿಯೊಗಳು ನಮಗೆ ಆಶ್ಚರ್ಯ ಮತ್ತು ಆಘಾತವನ್ನುಂಟುಮಾಡುತ್ತವೆ. ಇದಲ್ಲದೆ, ಪ್ರಾಣಿಗಳಿಗಿಂತ ಮನುಷ್ಯರು ಮಾಡುವ ಕೆಲಸಗಳು ವೈರಲ್ ಆಗುವ ಸಾಧ್ಯತೆ ಹೆಚ್ಚು. ಹೆಚ್ಚಾಗಿ, ಕಾಮಿಡಿ ವಿಡಿಯೋಗಳು ವೈರಲ್ ಆಗಲ್ಲ, ಬದಲಿಗೆ ಸ್ವಾಭಾವಿಕವಾಗಿ, ನೈಜವಾಗಿ ನಡೆಯುವ ಘಟನೆಗಳ ವಿಡಿಯೋ ಟ್ರೆಂಡ್ ಆಗುತ್ತವೆ..…
