IPL 2025: ಸ್ಥಗಿತಗೊಂಡಿದ್ದ ಐಪಿಎಲ್ ಪುನಾರಂಭ; ಆರ್ಸಿಬಿ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
ಭಾರತ ಹಾಗೂ ಪಾಕ್ ಬಿಕ್ಕಟ್ಟಿನ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪುನಾರಂಭವಾಗುವ ಸಮಯ ನಿಗದಿಯಾಗಿದೆ. ಮೇ 17ರಿಂದ ಈ ಬಾರಿಯ ಐಪಿಎಲ್ನ ಲೀಗ್ ಹಂತದ ಉಳಿದ 17 ಪಂದ್ಯಗಳು ಆರಂಭವಾಗಲಿದ್ದು, ಜೂನ್ 3ರಂದು ಫೈನಲ್ ಪಂದ್ಯ…
