ಹಿಂಸಾತ್ಮಕವಾಗಿ ಜಾನುವಾರು ಸಾಗಾಟ: ಲಾರಿ ವಶ; 17 ಜಾನುವಾರುಗಳ ರಕ್ಷಣೆ-ಚಾಲಕ ಬಂಧನ;ಪರಾರಿಯಾಗಿರುವ ಇಬ್ಬರಿಗಾಗಿ ಶೋಧ..!!
ಮಂಗಳೂರು: ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಂಕನಾಡಿ ನಗರ ಪೊಲೀಸರು ಸೆ. 22ರಂದು ಬೆಳಗ್ಗೆ ಪಡೀಲ್ನಲ್ಲಿ ತಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ.ಕಂಕನಾಡಿ ನಗರ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಮಾರ್ನಿಂಗ್ ರೌಂಡ್ಸ್ನಲ್ಲಿದ್ದ ವೇಳೆ ಆಡ್ಯಾರು…
