ಶಾಂತಿಗೋಡು, ನರಿಮೊಗರು ಗ್ರಾಮದಲ್ಲಿ ಪ್ರಾಕೃತಿಕ ವಿಕೋಪ
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ
ಪುತ್ತೂರು ತಾಲೂಕು ಗ್ರಾಮಾಂತರ ಮಂಡಲ ವ್ಯಾಪ್ತಿಯ ಶಾಂತಿಗೋಡು ಮತ್ತು ನರಿಮೊಗರು ಗ್ರಾಮದ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ಕೊಟ್ಟು ಪರಿಶೀಲಿಸಲಾಯಿತು. ವಸಂತ ಎಸ್ ಸರಕಾರೆ ಇವರ 300 ಕ್ಕು ಹೆಚ್ಚು ಇಳುವರಿ ಬರುವ ಅಡಿಕೆ ಮರ, ಜತ್ತಪ್ಪ ಗೌಡ…
