
ಬಂಟ್ವಾಳ :ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ನಿವಾಸಿ ಹಾಗೂ ಕಲ್ಲಡ್ಕ ಜುಮಾ ಮಸೀದಿಯ ಜಮಾಅತ್ ಗೆ ಸೇರಿದ ಮುಹಮ್ಮದ್ ಅಲಿ ಸಾಹೇಬ್ (70ವ) ಅವರು ಜು. 11 ರಂದು ರಾತ್ರಿ ನಿಧನರಾದರು.
ದೀರ್ಘಕಾಲ ಅಂಬಾಸಿಡರ್ ಕಾರು ಚಾಲಕರಾಗಿದ್ದ ಅವರು ಇತ್ತೀಚೆಗೆ ಕಲ್ಲಡ್ಕ ಪೇಟೆಯಲ್ಲಿ ಆಟೋ ರಿಕ್ಷಾ ಚಾಲಕರಾಗಿ ಸೇವೆ ನೀಡುತ್ತಿದ್ದರು.
ಮೃತರು ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.






