ಪಹಲ್ಗಾಮ್ ದಾಳಿಗೆ ಪಾಕ್ ವಿರುದ್ಧ ಕೇಂದ್ರದ ಪ್ರತಿಕಾರ; ಸಿಂಧೂ ನದಿ ಒಪ್ಪಂದ ಅಂತ್ಯ, ಪಾಕ್ ಪ್ರಜೆಗಳಿಗೆ ದೇಶ ಬಿಡಲು ಗಡುವು!
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ಸರ್ಕಾರ ಪ್ರತೀಕಾರ ತೀರಿಸಿಕೊಂಡಿದ್ದು, ನೆರೆಯ ದೇಶ ಪಾಕಿಸ್ತಾನಕ್ಕೆ ಮರ್ಮಾಘಾತ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭದ್ರತೆ ಕುರಿತು ಸಂಪುಟ ಸಮಿತಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಅಮಿತ್ ಶಾ,…
