ನನ್ನ ತಮ್ಮ ಒಂದೂವರೆ ಗಂಟೆ ಜೀವಂತವಾಗಿದ್ದ ಸ್ಥಳದಲ್ಲಿ ಆರ್ಮಿ ಇದ್ದಿದ್ರೆ ಬದುಕ್ತಿದ್ದ; ಬಿಜೆಪಿ ಸಿಎಂ ಸೈನಿ ಮುಂದೆ ಮೃತ ವಿನಯ್ ಸೋದರಿ ಆಕ್ರೋಶ
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಗೆ 27 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಹರಿಯಾಣದ ಕರ್ನಾಲ್‍ನ 26 ವರ್ಷದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಸಹ ಬಲಿಯಾಗಿದ್ದರು. ನರ್ವಾಲ್ ಇತ್ತೀಚೆಗೆ ವಿವಾಹವಾಗಿದ್ದು ರಜೆಗಾಗಿ ಕಾಶೀರಕ್ಕೆ ತೆರಳಿದ್ದರು. ಕೊಚ್ಚಿಯಲ್ಲಿ…
