BREAKING NEWS : ಆಗಸದಲ್ಲೇ ವಿಮಾನ-ಕಾಪ್ಟರ್ ಡಿಕ್ಕಿ : ಪ್ರಯಾಣಿಕರ ಸಮೇತ ನದಿಗೆ ಬಿದ್ದ ವಿಮಾನ – ಅಪಘಾತದ ಶಾಕಿಂಗ್ ವಿಡಿಯೋ ವೈರಲ್!
ಪ್ರಯಾಣಿಕ ಜೆಟ್ (Passenger Jet) ಹೆಲಿಕಾಪ್ಟರ್ಗೆ (Helicopter) ಡಿಕ್ಕಿಯೊಡೆದು ಗುರುವಾರ ರೊನಾಲ್ಡ್ ರೇಗನ್ ವಾಷಿಂಗ್ಟನ್ (Washington) ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪೊಟೊಮ್ಯಾಕ್ ನದಿಯಲ್ಲಿ (Potomac River) ಪತನಗೊಂಡಿದೆ ಎಂದು ಶ್ವೇತಭವನವನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ವಾಷಿಂಗ್ಟನ್ ಅಗ್ನಿಶಾಮಕ ಇಲಾಖೆಯ…
