ಇಂದು (ಜ.5:) ಸರ್ವೆ ಸೌಹಾರ್ದ ವೇದಿಕೆ ವತಿಯಿಂದ SPL ಕ್ರಿಕೆಟ್ ಕ್ರೀಡಾ ಹಬ್ಬ
ಸಾಧಕರಿಗೆ ಸನ್ಮಾನ, ಸೌಹಾರ್ದ ಸಂಗಮ, ಶಾಲೆಗೆ ಕೊಡುಗೆ ಹಸ್ತಾಂತರ, ಕಿಟ್ ವಿತರಣೆ, ವಿವಿಧ ಸಾಮಾಜಿಕ ಕಾರ್ಯಕ್ರಮ
ಪುತ್ತೂರು: ಸೌಹಾರ್ದ ವೇದಿಕೆ ಸರ್ವೆ ಇದರ ಆಶ್ರಯದಲ್ಲಿ 9ನೇ ವರ್ಷದ ಸರ್ವೆ ಪ್ರೀಮಿಯರ್ ಲೀಗ್ ಸೀಸನ್-9 ಕ್ರಿಕೆಟ್ ಪಂದ್ಯಾಟ, ಸಾಧಕರಿಗೆ ಸನ್ಮಾನ, ಶಾಲೆಗೆ ಕೊಡುಗೆ ಹಸ್ತಾಂತರ, ಅರ್ಹ ಕುಟುಂಬಕ್ಕೆ ಕಿಟ್ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಗುರುತಿಸುವಿಕೆ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮ…