ಪುತ್ತೂರು : ಬಾಲವನದ ಮಕ್ಕಳ ಪಾರ್ಕಿಗೆ 12 ಲಕ್ಷ ವೆಚ್ಚದಲ್ಲಿ `ಹೊಸತನ’- ವರ್ಲಿ ಕಲೆಯ ಶೃಂಗಾರ..
ತುಕ್ಕು ಹಿಡಿದ ಆಟಿಕೆಗಳಲ್ಲಿ ಆಟವಾಡದಂತೆ ಬಾಲವನ ಆಡಳಿತ ಮನವಿ
ಪುತ್ತೂರು; ಕಡಲತೀರದ ಭಾರ್ಗವ ಖ್ಯಾತಿಯ ಡಾ.ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಪರ್ಲಡ್ಕದ ಬಾಲವನ. ಇದೊಂದು ಪ್ರಕೃತಿಯ ಪಾಠಶಾಲೆ. ಡಾ.ಕಾರಂತರ ಎಲ್ಲಾ ಚಟುವಟಿಕೆಗಳಿಗೂ ಬಾಲವನ ಹಂದರ. ಈ ಬಾಲವನವನ್ನು ಕಾರಂತರು ತೊರೆದ ನಂತರ ಇಲ್ಲಿ ಸ್ವಲ್ಪಕಾಲ ಯಾವುದೇ ಚಟುವಟಿಕೆಗಳೂ ನಡೆಯಲಿಲ್ಲ. ಇದೊಂದು ಕಾಡಾಗಿ…