ವಾಟ್ಸಾಪ್‌ನಲ್ಲಿ ಬರಲಿದೆ ಸಂದೇಶ ನಿಗದಿಪಡಿಸುವ ಹೊಸ ವೈಶಿಷ್ಟ್ಯ10 ನಿಮಿಷದಿಂದ 14 ದಿನಗಳವರೆಗೆ ಸಂದೇಶ ಕಳುಹಿಸುವ ಸಮಯ ನಿಗದಿ; ಫೋನ್ ಸ್ವಿಚ್ ಆಫ್ ಇದ್ದರೂ ಸಂದೇಶ ತಲುಪಲಿದೆ!
ನವದೆಹಲಿ: ಸಂದೇಶವನ್ನು ತಕ್ಷಣವೇ ಕಳುಹಿಸುವ ಬದಲು, ಅದು ಸ್ವೀಕರಿಸುವವರಿಗೆ ಯಾವಾಗ ತಲುಪಬೇಕು ಎಂಬುದನ್ನು ಬಳಕೆದಾರರೇ ನಿರ್ಧರಿಸಲು ಅವಕಾಶ ನೀಡುವ ಹೊಸ ವೈಶಿಷ್ಟ್ಯವೊಂದನ್ನು ವಾಟ್ಸಾಪ್ ಪರಿಚಯಿಸಲು ಮುಂದಾಗಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ಸಂದೇಶಗಳನ್ನು ಮುಂಚಿತವಾಗಿ ಸಿದ್ಧಪಡಿಸಿ, ಅವು ತಲುಪಬೇಕಾದ ದಿನಾಂಕ ಮತ್ತು…
