SHOCKING : ಹಾರಾಟಕ್ಕೂ ಮುನ್ನವೇ ವಿಮಾನದಲ್ಲಿ ಸೆಕ್ಸ್ : ದಂಪತಿಗೆ ಆಜೀವ ನಿಷೇಧ ಹೇರಿದ ಏರ್‌ಲೈನ್ಸ್ !
ಈ ಸ್ಟ್ ಮಿಡ್‌ಲ್ಯಾಂಡ್ಸ್ ವಿಮಾನ ನಿಲ್ದಾಣದಿಂದ ಗ್ರಾನ್ ಕೆನರಿಯಾಕ್ಕೆ ಹೊರಟಿದ್ದ ಜೆಟ್2 (Jet2) ವಿಮಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸುಮಾರು 50 ವರ್ಷ ಪ್ರಾಯದ ಬ್ರಿಟಿಷ್ ದಂಪತಿಯು ವಿಮಾನ ಹಾರಾಟಕ್ಕೆ ಸಿದ್ಧವಾಗುತ್ತಿದ್ದಾಗ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ (ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು…
